ಸುದ್ದಿ

592 Articles
ಸುದ್ದಿ

ಗಂಗಾವತಿ ಅಭಿವೃದ್ಧಿ ಮರೀಚಿಕೆ: ಅತಿಕ್ರಮಣ, ಮೂಲಸೌಕರ್ಯಗಳ ಕೊರತೆ ವಿರುದ್ಧ ನಾಗರಿಕರ ಆಕ್ರೋಶ.

    ಮರ್ಚೆಡ್ ಡೇಸ್ ಸುದ್ದಿ. ಗಂಗಾವತಿ: ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಾರ್ವಜನಿಕ ಆಸ್ತಿಗಳ ಅತಿಕ್ರಮಣ ಮತ್ತು ಮೂಲಸೌಕರ್ಯಗಳ ಅವ್ಯವಸ್ಥೆಯ ವಿರುದ್ಧ 'ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ'ಯು ನಗರಸಭೆಯ ಆಡಳಿತದ...

ಸುದ್ದಿ

ಗಂಗಾವತಿ ತಹಸೀಲ್ದಾರ್ ಕಚೇರಿಯ ‘ದಾದಿ’ ಇನ್ನು ನೆನಪು ಮಾತ್ರ: ನಿಸ್ವಾರ್ಥ ಸೇವೆಯ ಜೀವಂತಿಕೆ ಖಾಜಮ್ಮ. 

  ಮರ್ಚೇಡ್ ಡೇಸ್ ಸುದ್ದಿ ಗಂಗಾವತಿ:  ತಹಸೀಲ್ದಾರ್ ಕಚೇರಿ ಆವರಣಕ್ಕೆ ಬರುವ ಪ್ರತಿಯೊಬ್ಬರಿಗೂ ಸುಪರಿಚಿತವಾಗಿದ್ದ ಮುಖವೊಂದು ಈಗ ಮಾಯವಾಗಿದೆ. ಕಳೆದ ಎರಡು ದಶಕಗಳಿಂದ ಅಧಿಕೃತವಾಗಿ ಯಾವುದೇ  ಸಂಬಂಧವಿಲ್ಲದೆ,  ಸಹಾಯಕಿ ಪ್ರತಿಯೊಬ್ಬ ಸಿಬ್ಬಂದಿಗೆ,...

ಸುದ್ದಿ

ಗಂಗಾವತಿಯಲ್ಲಿ ವಿದ್ಯಾರ್ಥಿ ಸಂಘಟನೆಗಳ ಆಕ್ರೋಶ: ಪರೀಕ್ಷಾ ಅವ್ಯವಸ್ಥೆ ವಿರುದ್ಧ ರಸ್ತೆಗಿಳಿದ ವಿದ್ಯಾರ್ಥಿಗಳು.

  ಮರ್ಚೆಡ್ ಡೇಸ್ ಸುದ್ದಿ. ಗಂಗಾವತಿ: ದೇಶಾದ್ಯಂತ ಸಂಚಲನ ಮೂಡಿಸಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಹಾಗೂ ನೀಟ್ (NEET) ಪರೀಕ್ಷೆಯಲ್ಲಿನ ಅವ್ಯವಸ್ಥೆಗಳನ್ನು ಖಂಡಿಸಿ, ಭಾರತ ವಿದ್ಯಾರ್ಥಿ ಫೆಡರೇಶನ್ (SFI) ಗಂಗಾವತಿ...

ಸುದ್ದಿ

ವೈಟಿಪಿಎಸ್ ಕಾರ್ಮಿಕರ ನ್ಯಾಯಯುತ ಹೋರಾಟ: ಸಮಾನ ವೇತನ ಮತ್ತು ಸ್ಥಳೀಯರಿಗೆ ಆದ್ಯತೆಗಾಗಿ ಆಗ್ರಹ.

  ಮರ್ಚೆಡ್ ಡೇಸ್ ಸುದ್ದಿ. ರಾಯಚೂರಿನ: ವೈಟಿಪಿಎಸ್ (YTPS) ವಿದ್ಯುತ್ ಸ್ಥಾವರ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಾರೆ. ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಎದುರಿಸುತ್ತಿರುವ...

ಸುದ್ದಿ

ಜೈಲಿಂದ ಕೈದಿಗಳ ಪರಾರಿ: ಭದ್ರತಾ ಲೋಪಕ್ಕೆ 8 ಮಂದಿ ಅಮಾನತು, ಓರ್ವನ ಸೆರೆ.

  ಮರ್ಚೆಡ್ ಡೇಸ್ (ಫಾಲೋ ಅಪ್ )ಸುದ್ದಿ. ಜುಲೈ 14, 2026ರ ನಸುಕಿನ ಜಾವ 4:30ರ ಸುಮಾರಿಗೆ ಸಂಭವಿಸಿದ ಗಂಭೀರ ಭದ್ರತಾ ಲೋಪವೊಂದು ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಜೈಲಿನಿಂದ ಮೂವರು...

ಸುದ್ದಿ

ಆಷಾಢ ಶುಕ್ರವಾರ: ಚಾಮುಂಡಿ ಬೆಟ್ಟದಲ್ಲಿ ಭಕ್ತರ ದರ್ಶನಕ್ಕೆ ಭರ್ಜರಿ ಸಿದ್ಧತೆ: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಖುದ್ದು ಪರಿಶೀಲನೆ.

  ಮರ್ಚೇಡ್ ಡೇಸ್ ಸುದ್ದಿ. ಮೈಸೂರು: ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸುಗಮ ವ್ಯವಸ್ಥೆ ಕಲ್ಪಿಸಲು ನಗರಾಭಿವೃದ್ಧಿ ಸಚಿವರಾದ...

ಸುದ್ದಿ

ರಿಮ್ಸ್ ಆಸ್ಪತ್ರೆಗೆಂದು ತೆರಳಿದ್ದ ವ್ಯಕ್ತಿ ನಾಪತ್ತೆ: ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿದ ಪೊಲೀಸರು.

    ಮರ್ಚೇಡ್ ಡೇಸ್ ಸುದ್ದಿ. ರಾಯಚೂರು : ರಾಯಚೂರಿನ ಎಲ್.ಬಿ.ಎಸ್ ನಗರದ ನಿವಾಸಿಯೊಬ್ಬರು ಆಸ್ಪತ್ರೆಗೆ ತೆರಳಿದವರು ವಾಪಸ್ ಬಾರದೇ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಆತಂಕಕ್ಕೀಡಾಗಿರುವ ಕುಟುಂಬಸ್ಥರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ....

ಸುದ್ದಿ

ಹಿರೇ ಜಂತಕಲ್ ಶ್ರೀ ವಿನಾಯಕ ಶಾಲೆಯಲ್ಲಿ ಸ್ವಚ್ಛತಾ ಜಾಗೃತಿ ಅಭಿಯಾನ: ನಗರಸಭೆಯ ವಿಶೇಷ ಸಹಭಾಗಿತ್ವ.

  ಮರ್ಚೆಡ್ ಡೇಸ್ ಸುದ್ದಿ. ಗಂಗಾವತಿ: ನಮ್ಮ ಶಾಲೆ, ನಮ್ಮ ಪರಿಸರ ಎಂಬ ಧ್ಯೇಯದೊಂದಿಗೆ ಹಿರೇ ಜಂತಕಲ್‌ನ ಶ್ರೀ ವಿನಾಯಕ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಗರಸಭೆಯ ಸಹಯೋಗದೊಂದಿಗೆ...