ಶಿಕ್ಷಣ

Etiam vitae dapibus rhoncus. Eget etiam aenean nisi montes felis pretium donec veni. Pede vidi condimentum et aenean

8 Articles
ಶಿಕ್ಷಣಸುದ್ದಿ

ಕನಸುಗಳನ್ನು ನುಂಗಿದ ‘ಅಗ್ರಿಗೋಲ್ಡ್’ ಹೆದ್ದಾರಿ: ಸಂತ್ರಸ್ತರ ಕಣ್ಣೀರು, ಏಜೆಂಟರ ಬದುಕಿನ ಗೋಳು ಕೇಳೋರ್ಯಾರು?

  ಮರ್ಚೆಡ್ ಡೇಸ್|ವಿಶೇಷ ವರದಿ. ಬೆವರು ಸುರಿಸಿ ದುಡಿದ ಚಿಲ್ಲರೆ ಕಾಸಿಗೆ ದುಪ್ಪಟ್ಟು ಫಲ ಸಿಗುತ್ತದೆ, ಮುಂಬರುವ ಹೆಣ್ಣುಮಕ್ಕಳ ಮದುವೆಗೋ ಇಲ್ಲವೇ ವೃದ್ಧಾಪ್ಯದ ನೆಮ್ಮದಿಗೋ ಒಂದು ತುಂಡು ಭೂಮಿ ಸಿಗುತ್ತದೆಂಬ ನಂಬಿಕೆಯಿಂದ...

ಶಿಕ್ಷಣಸುದ್ದಿ

ರಾಯಚೂರಿನಲ್ಲಿ ಡಿಜಿಟಲ್ ಕ್ರಾಂತಿ: ರೀಲ್ಸ್ ಬರೀ  ಮನರಂಜನೆಯಲ್ಲ, ಇದು ವ್ಯವಸ್ಥೆ ಬದಲಿಸುವ ಜನಜಾಗೃತಿಯ ಅಸ್ತ್ರ.

ಮರ್ಚೆಡ್ ಡೇಸ್ವಿ|ವಿಶೇಷ ವರದಿ|ರಾಯಚೂರು. ಇಂದಿನ ಡಿಜಿಟಲ್ ಕ್ರಾಂತಿಯ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಕೇವಲ ಸಂವಹನದ ಸಾಧನಗಳಾಗಿ ಉಳಿದಿಲ್ಲ; ಬದಲಿಗೆ ಜನಸಾಮಾನ್ಯರ ಧ್ವನಿಯನ್ನು ಜಗತ್ತಿಗೆ ಮುಟ್ಟಿಸುವ ಪ್ರಬಲ ಮಾಧ್ಯಮಗಳಾಗಿ ಮಾರ್ಪಟ್ಟಿವೆ. ಯೂಟ್ಯೂಬ್, ಫೇಸ್‌ಬುಕ್,...

ಶಿಕ್ಷಣಸುದ್ದಿ

ಶಿವಪ್ಪ ನಾಯಕ ಸಿಟಿ ಸೆಂಟರ್ ಶಿವಮೊಗ್ಗ: ಶಾಪಿಂಗ್ ಜತೆಗೆ ಸಮಾಜಮುಖಿ ಜಾಗೃತಿಯ ಹೊಸ ವೇದಿಕೆ.

    ಮಕ್ಕಳ ಮನಸ್ಸಿಗೆ ಒತ್ತಡದ ಬರೆ ಬೇಡ, ಪ್ರೀತಿಯ ಸ್ಪರ್ಶವಿರಲಿ; ಮೂಕಾಭಿನಯದಲ್ಲಿ ಮನಮುಟ್ಟಿದ ಸಂದೇಶ | ಸಂಗೀತ, ನೃತ್ಯ, ಕಲೆಯ ಮೂಲಕ ಜನಜಾಗೃತಿ | ಮಹಿಳೆಯರ ಆರೋಗ್ಯದ ಬಗ್ಗೆಯೂ ಅರಿವಿನ...

ಅಂಕಣಶಿಕ್ಷಣಸುದ್ದಿ

ಕಣ್ಮರೆಯಾಗುತ್ತಿರುವ ಔಪಚಾರಿಕ ಪತ್ರಿಕೋದ್ಯಮ ಶಿಕ್ಷಣ…

  ಡಿಜಿಟಲ್ ಯುಗದಲ್ಲಿ ಮಾಧ್ಯಮ ಕ್ಷೇತ್ರದ ಸ್ವರೂಪ ಬದಲಾವಣೆ; ಉದ್ಯೋಗದ ಭರವಸೆ, ಪ್ರಾಯೋಗಿಕ ತರಬೇತಿ ಮತ್ತು ತಂತ್ರಜ್ಞಾನ ಕೌಶಲ್ಯಕ್ಕೆ ಹೆಚ್ಚಲಿ ಒತ್ತು. ಮರ್ಚೆಡ್ ಡೇಸ್ |ವಿಶೇಷ ಲೇಖನ: ಪ್ರಪಂಚದಾದ್ಯಂತ ಪ್ರಜಾಪ್ರಭುತ್ವದ ನಾಲ್ಕನೇ...

ಶಿಕ್ಷಣಸುದ್ದಿ

ಕ್ರೀಡಾ ಲೋಕದ ಕಾಯಕಯೋಗಿ: 25ಕ್ಕೂ ಹೆಚ್ಚು ಕ್ರೀಡೆಗಳಿಗೆ ಜೀವ ತುಂಬಿದ ವಿಜಯಪುರದ ಬಸವರಾಜ ಬಾಗೇವಾಡಿ.

ಮರ್ಚೆಡ್ ಡೇಸ್ ವಿಶೇಷ ಲೇಖನೆ: “ದೇಹವೇ ದೇಗುಲ, ಜೀವವೇ ದೇವರು; ದೈಹಿಕ ಶಿಕ್ಷಣವೇ ಆರೋಗ್ಯದ ಮೂಲ” ಎಂಬ ಧ್ಯೇಯವನ್ನು ಬದುಕಿನ ಮಂತ್ರವನ್ನಾಗಿಸಿಕೊಂಡಿರುವ ವಿಜಯಪುರ ತಾಲ್ಲೂಕಿನ ಉತ್ತನಾಳ ಗ್ರಾಮದ ಬಸವರಾಜ ನಂದಪ್ಪ ಬಾಗೇವಾಡಿ...

ಶಿಕ್ಷಣಸುದ್ದಿ

ಹಿರೇ ಜಂತಕಲ್: ಶ್ರೀ ವಿನಾಯಕ ಶಾಲೆಯ ಮುದ್ದು ಮಕ್ಕಳಿಂದ ಪರಿಸರ ದಿನದ ಸಂಭ್ರಮ!

  ಮರ್ಚೇಡ್ ಡೇಸ್ ಸುದ್ದಿ. ಗಂಗಾವತಿ: 'ಶ್ರೀ ವಿನಾಯಕ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ'ಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ವಿಶೇಷ ದಿನದ ಅಂಗವಾಗಿ ಶಾಲಾ...

ಶಿಕ್ಷಣಸುದ್ದಿ

ಪತ್ರಿಕೋದ್ಯಮ: ಸಮಾಜದ ಕನ್ನಡಿ, ವೃತ್ತಿಜೀವನದ ಭವ್ಯ ಹಾದಿ

      ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕೋದ್ಯಮವು ಸಮಾಜದ ಕಣ್ಣು ಮತ್ತು ಕಿವಿಯಾಗಿ ಕಾರ್ಯನಿರ್ವಹಿಸುತ್ತದೆ. ಸಮಾಜದಲ್ಲಿ ನಡೆಯುವ ಘಟನೆಗಳನ್ನು ಜನರಿಗೆ ತಲುಪಿಸುವ ಮಹತ್ವದ ಜವಾಬ್ದಾರಿ ಪತ್ರಕರ್ತರ ಮೇಲಿದೆ ಆದ್ದರಿಂದ ಪತ್ರಿಕೋದ್ಯಮ...

ಅಂಕಣಶಿಕ್ಷಣ

ಬರೀ ಭಾಷಣದಿಂದ ಶಿಕ್ಷಣ ಬದಲಾಗದು: ಬೋಧನೆ ಮತ್ತು ಜವಾಬ್ದಾರಿಯತ್ತ ಹರಿಸಲಿ ಗಮನ.

        ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣವು ಕೇವಲ ಪದವಿ ಪ್ರಮಾಣಪತ್ರಗಳನ್ನು ಹಂಚುವ ಕೇಂದ್ರಗಳಾಗುತ್ತಿವೆ. ಸರ್ಕಾರಿ ಕಾಲೇಜುಗಳಲ್ಲಿ ಖಾಯಂ ಸಹಾಯಕ ಪ್ರಾಧ್ಯಾಪಕರು ಸಂಬಳ ಮತ್ತು ಸೌಲತ್ತುಗಳ ನಡುವೆ...