ಮರ್ಚೆಡ್ ಡೇಸ್ ಸುದ್ದಿ:ಬೆಂಗಳೂರು / ನವದೆಹಲಿ. ಮಧ್ಯರಾತ್ರಿ 12 ಗಂಟೆಯಿಂದಲೇ ಭಾರತದಲ್ಲಿ ಲಭ್ಯ; ₹12,600 ಕೋಟಿ ವೆಚ್ಚದ ಇತಿಹಾಸದಲ್ಲೇ ಅತ್ಯಂತ ದುಬಾರಿ ವಿಡಿಯೋ ಗೇಮ್‌ಗೆ 90s ಕಿಡ್ಸ್ ಫಿದಾ! ...
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಗವಿಸಿದ್ದೇಶ್ವರ ಕಾಲೇಜಿಗೆ ದ್ವಿತೀಯ ಸ್ಥಾನ.ಅಂತರಕಾಲೇಜು ವಾಲಿಬಾಲ್ ಪಂದ್ಯಾವಳಿಯ ಯಶಸ್ಸಿಗೆ ಶ್ರೀರಾಮನಗರದ ಜನತೆಯ ಕ್ರೀಡಾಭಿಮಾನವೇ ಕಾರಣ: ಡಾ. ಕರಿಗೂಳಿ. ಗಂಗಾವತಿ: ಶ್ರೀರಾಮನಗರ: "ಗ್ರಾಮದ ಕ್ರೀಡಾಪ್ರೇಮಿಗಳು, ವಾಲಿಬಾಲ್ ಆಟಗಾರರು ಹಾಗೂ...
ಮರ್ಚೆಡ್ ಡೇಸ್ ಸುದ್ದಿ|ಕೊಪ್ಪಳ. ಕೊಪ್ಪಳ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಗಂಗಾವತಿ ತಾಲೂಕಿನ ಸಾಣಾಪುರ ಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಮಾದಕ ವಸ್ತು ದಂಧೆಯ ಮೇಲೆ ಪೊಲೀಸರು...
ಮರ್ಚೆಡ್ ಡೇಸ್ | ಸಂಪಾದಕೀಯ. ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು ಸರ್ಕಾರದ ಸಾಮಾಜಿಕ ಹೊಣೆಗಾರಿಕೆ. ಸರ್ಕಾರಿ ಶಾಲೆಗಳಲ್ಲಿ ಜಾರಿಯಲ್ಲಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆ ಕೇವಲ ಹಸಿವು ನೀಗಿಸುವ ಕಾರ್ಯಕ್ರಮವಲ್ಲ; ಬಡ ಮತ್ತು...
ಮರ್ಚೆಡ್ ಡೇಸ್ ಸುದ್ದಿ. ಬಳ್ಳಾರಿ ಸಿಟಿ ಬಸ್ ನಿಲ್ದಾಣದ ಬಳಿ ದಿಢೀರ್ ಅವಘಡ; ಕ್ಷಣಾರ್ಧದಲ್ಲಿ ಉಸಿರು ಬಿಗಿಹಿಡಿದು ನಿಂತ ಜನಸಮೂಹ. ಬಳ್ಳಾರಿ: ನಿತ್ಯದಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದ ಜನರ ಪಾಲಿಗೆ...
ಮರ್ಚೇಡ್ ಡೇಸ್ ಸುದ್ದಿ|ಗಂಗಾವತಿ. ಗಂಗಾವತಿ: ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಕಳೆದ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಡಿಇಒ (DEO) ಸಿಬ್ಬಂದಿಯಾಗಿ ಚೀಟಿ ಕೌಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಣೇಶ್ ಬಾಗೇವಾಡಿ...
ಮರ್ಚೆಡ್ ಡೇಸ್|ಸಂಪಾದಕೀಯ. ಬಳ್ಳಾರಿಯ ಕಬ್ಬಿಣದ ಅದಿರಿನ ಧೂಳಿನ ನಡುವೆ ನವೆಂಬರ್ 28 ಮತ್ತು 29ರಂದು ನಡೆಯಲಿರುವ ‘ಜೆಎಸ್‌ಡಬ್ಲ್ಯೂ ಸಾಹಿತ್ಯ ಹಬ್ಬ’ ಈಗ ಸಾರಸ್ವತ ಲೋಕದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಕಲ್ಯಾಣ ಕರ್ನಾಟಕದ...
ಜೆಎಸ್‌ಡಬ್ಲ್ಯೂ ಸಾಹಿತ್ಯ ಹಬ್ಬ–2026’ಕ್ಕೆ ಸಿದ್ಧತೆ: ಪ್ರಾಯೋಜಕತ್ವದ ವಿರುದ್ಧ ಸಾಹಿತಿಗಳ ಅಸಮಾಧಾನ, ಉತ್ಸವದ ಪರವಾಗಿ ಸಾಹಿತ್ಯಾಸಕ್ತರ ಸಮರ್ಥನೆ. ಮರ್ಚೆಡ್ ಡೇಸ್ | ವಿಶೇಷ ವರದಿ. ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿ ಅಕ್ಷರಗಳ...
Excepteur sint occaecat cupidatat non proident