ಸುದ್ದಿ

592 Articles
ಸುದ್ದಿ

 ಹಾಸನದಿಂದ ಕೊಪ್ಪಳಕ್ಕೆ ಸಾಗಿಸುತ್ತಿದ್ದ ಬಿಯರ್ ಬಾಟಲ್ ತುಂಬಿದ ಲಾರಿ ಪಲ್ಟಿ: ರಸ್ತೆಪಾಲು ಲಕ್ಷಾಂತರ ಮೌಲ್ಯದ ಬಾಟಲಿಗಳು.

  ಮರ್ಚೆಡ್ ಡೇಸ್ ಸುದ್ದಿ|ಹಾಸನ. ಹಾಸನ : ನಗರದ ಹೊರವಲಯದ ದೊಡ್ಡಪುರ ಗ್ರಾಮದ ಸಮೀಪ ಗುರುವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ, ಹಾಸನದಿಂದ ಕೊಪ್ಪಳ ಜಿಲ್ಲೆಗೆ ಬಿಯರ್ ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ...

ಸುದ್ದಿ

ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಎಸ್‌ಎಫ್‌ಐ ನೇತೃತ್ವದಲ್ಲಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ.

  ಮರ್ಚೆಡ್ ಡೇಸ್ ಸುದ್ದಿ|ರಾಯಚೂರು. ಹಟ್ಟಿ: ಚಿನ್ನದ ಗಣಿ ಪಟ್ಟಣದಲ್ಲಿ ಎಸ್‌ಎಫ್‌ಐ ನೇತೃತ್ವದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯು...

ಸುದ್ದಿ

ಬಳ್ಳಾರಿ ವಿವಿ ಗೋಲ್ಡನ್ ಚಾನ್ಸ್ ಪರೀಕ್ಷಾ ಎಡವಟ್ಟು: ಒಂದೇ ದಿನ, ಒಂದೇ ಸಮಯದಲ್ಲಿ ಎರಡು ಸಬ್ಜೆಕ್ಟ್ ಪರೀಕ್ಷೆ ಬರೆಯಬೇಕಾದ ಸಂಕಷ್ಟದಲ್ಲಿ ವಿದ್ಯಾರ್ಥಿ!

  ಮರ್ಚೆಡ್ ಡೇಸ್ ಸುದ್ದಿ|ಬಳ್ಳಾರಿ. ಬಳ್ಳಾರಿ: ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಬರೋಬ್ಬರಿ ಹನ್ನೆರಡು ವರ್ಷಗಳ ಬಳಿಕ ಯುಜಿ ಗೋಲ್ಡನ್ ಚಾನ್ಸ್ ಪರೀಕ್ಷೆಯನ್ನು ಘೋಷಿಸಿರುವುದು ಹಳೆಯ ವಿದ್ಯಾರ್ಥಿಗಳಲ್ಲಿ ಮೂಡಿಸಿದ್ದ ಸಂತಸ ಈಗ ಆತಂಕಕ್ಕೆ...

ಸುದ್ದಿ

ಅರಳಹಳ್ಳಿಯಲ್ಲಿ ಇದೆ ಜುಲೈ 29 ರಂದು ಶ್ರೀ ಶರಣಬಸವಾರ್ಯ ತಾತನವರ 17ನೇ ವರ್ಷದ ಶರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ವೈಭವದಿಂದ ನಡೆಯಲಿದೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಗಂಗಾವತಿ : ತಾಲೂಕಿನ ಅರಳಹಳ್ಳಿಯಲ್ಲಿ ಬರುವ ಜುಲೈ 29ರ ಬುಧವಾರದಂದು ನಾಡಿನ ಹರ, ಗುರು, ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ, ದಾಸೋಹ ಮೂರ್ತಿ ಪರಮ ಪೂಜ್ಯಶ್ರೀ ಶರಣಬಸವಾರ್ಯ...

ಸುದ್ದಿ

ಗೋಧಿ ಮೀಡಿಯಾನ ರೋಸ್ಟ್ ಮಾಡುತ್ತಾ ಡಿಜಿಟಲ್ ಮಾಧ್ಯಮದ ಮೂಲಕ ಜಂತರ್ ಮಂತರ್‌ನಲ್ಲಿ ಆಂದೋಲನ ಸೃಷ್ಟಿಸಿದ ಯುವಜನತೆ.

  ಮರ್ಚೆಡ್ ಡೇಸ್ ವರದಿ|ನವದೆಹಲಿ. ನವದೆಹಲಿ : ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ನೀಟ್ (NEET) ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪೇಪರ್ ಲೀಕ್ ಪ್ರಕರಣಗಳನ್ನು ಖಂಡಿಸಿ ಸಾವಿರಾರು ಯುವಕರು ಮತ್ತು...

ಸುದ್ದಿ

ರೋಟರಿ ಕ್ಲಬ್ ಕಿಷ್ಕಿಂದ ಗಂಗಾವತಿ: ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಯಶಸ್ವಿ.

  ಮರ್ಚೆಡ್ ಡೇಸ್ ಸುದ್ದಿ.|ಗಂಗಾವತಿ ಗಂಗಾವತಿಯ :ಎಸ್.ಎಸ್.ಎಲ್.ಆರ್ ಫಂಕ್ಷನ್ ಹಾಲಿನಲ್ಲಿ ಜರುಗಿದ ರೋಟರಿ ಕ್ಲಬ್ ಕಿಷ್ಕಿಂದ ಗಂಗಾವತಿಯ 2026-27ನೇ ಸಾಲಿನ ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು...

ಸುದ್ದಿ

​ಶಿಕ್ಷಣದೊಂದಿಗೆ ಯಶಸ್ಸಿನ ಮಂತ್ರ: ಬೇತಲ್ ಸಮೂಹ ಸಂಸ್ಥೆಯಲ್ಲಿ ಸ್ಫೂರ್ತಿಯ ಹೊನಲು!

  ಮರ್ಚೆಡ್ ಡೇಸ್ ಸುದ್ದಿ.|ಗಂಗಾವತಿ. “ಸತ್ಯಮೇವ ಜಯತೇ” ಸಂದೇಶದೊಂದಿಗೆ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಮಾರ್ಗದರ್ಶನ; ಗಂಗಾವತಿ :- ಬೇತಲ್ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ಸಹಯೋಗದಲ್ಲಿ...

ಸುದ್ದಿ

ಗಂಗಾವತಿಯಲ್ಲಿ ಜೋರಾದ ಚದುರಂಗ ಕಣ: ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ 350ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು.

  ಮರ್ಚೆಡ್ ಡೇಸ್ ಸುದ್ದಿ.|ಗಂಗಾವತಿ. ಗಂಗಾವತಿ: ಅಖಂಡ ಗಂಗಾವತಿ ತಾಲೂಕಿನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ನಗರದ ಶ್ರೀಮತಿ ಹೆಚ್.ಆರ್. ಸರೋಜಮ್ಮ ಪ್ರೌಢಶಾಲೆಯ ಆವರಣದಲ್ಲಿ ತಾಲೂಕು ಮಟ್ಟದ ಚದುರಂಗ (ಚೆಸ್)...