ಸುದ್ದಿ

592 Articles
ಸುದ್ದಿ

ಬಿಸಿಲು ಆರ್ಟ ಗ್ಯಾಲರಿಯಲ್ಲಿ ಯುವ ಕಲಾವಿದ ಸುರೇಶ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟನೆ: ಸತ್ಯ ಬಿಂಬಿಸುವ ಜವಾಬ್ದಾರಿ ಕಲಾವಿದರ ಮೇಲಿದೆ ಎಂದ ಹಿರಿಯ ಕಲಾವಿದ : ಬಾಬುರಾವ್. ಎಚ್

ಮರ್ಚೆಡ್ ಡೇಸ್ ಸುದ್ದಿ|ಕಲಬುರಗಿ. ಕಲಬುರಗಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕಲಬುರಗಿಯ ರಾಮಮಂದಿರ ಹತ್ತಿರದ ಮಾನಕರ್ ಬಡಾವಣೆಯಲ್ಲಿರುವ ಬಿಸಿಲು ಆರ್ಟ ಗ್ಯಾಲರಿಯಲ್ಲಿ ಯುವ ಚಿತ್ರಕಲಾವಿದ ಸುರೇಶ ಅವರ ಏಕವ್ಯಕ್ತಿ...

ಸುದ್ದಿ

ನವಲಿ ಸರ್ಕಾರಿ ಪ್ರೌಢಶಾಲೆ ಮುಖ್ಯಗುರುಗಳ ಕರ್ತವ್ಯಲೋಪ ಹಾಗೂ ಬೇಜವಾಬ್ದಾರಿ ಖಂಡಿಸಿ ಗ್ರಾಮಸ್ಥರಿಂದ ತೀವ್ರ ಪ್ರತಿಭಟನೆ: ಅಮಾನತಿಗೆ ಆಗ್ರಹ.

  ಮರ್ಚೆಡ್ ಡೇಸ್ ಸುದ್ದಿ|ಕನಕಗಿರಿ. ಕನಕಗಿರಿ: ಗಂಗಾವತಿ ತಾಲೂಕಿನ ನವಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಗುರುಗಳ ಕರ್ತವ್ಯಲೋಪ, ಸಮಯಕ್ಕೆ ಸರಿಯಾಗಿ ಹಾಜರಾಗದಿರುವುದು ಮತ್ತು ಮೂಲಸೌಕರ್ಯಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು,...

ಸುದ್ದಿ

ಆರ್ಯವೈಶ್ಯ ಧ್ವಜಾರೋಹಣಕ್ಕೆ ಚಾಲನೆ:  ಡಿಸೆಂಬರ್ ತಿಂಗಳಿನಲ್ಲಿ  ಬೆಂಗಳೂರಿನಲ್ಲಿ”ಗ್ಲೋಬಲ್ ಅಸ್ಸಿ ಲೆಟರ್ ವಿಷನ್ ಸಮಿಟ್” ಮಹಾಸಂಕಲ್ಪ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಗಂಗಾವತಿ : ಆರ್ಯವೈಶ್ಯ ಸಮಾಜದ ಯುವಜನತೆಯನ್ನು ಜಾಗತಿಕ ಮಟ್ಟದಲ್ಲಿ ಉದ್ಯಮಶೀಲರನ್ನಾಗಿಸುವ ಮತ್ತು ಸಮಾಜದ ಬಲವರ್ಧನೆಗೆ ಒತ್ತು ನೀಡುವ ಮಹದುದ್ದೇಶದಿಂದ ಹಮ್ಮಿಕೊಳ್ಳಲಾಗಿರುವ "ಗ್ಲೋಬಲ್ ಅಸ್ಸಿ ಲೆಟರ್ ವಿಷನ್ ಸಮಿಟ್"...

ಸುದ್ದಿ

ಆರ್ಯವೈಶ್ಯ ಧ್ವಜಾರೋಹಣಕ್ಕೆ ಚಾಲನೆ: ಬೆಂಗಳೂರಿನ ಡಿಸೆಂಬರ್‌ನಲ್ಲಿ”ಗ್ಲೋಬಲ್ ಅಸ್ಸಿ ಲೆಟರ್ ವಿಷನ್ ಸಮಿಟ್” ಮಹಾಸಂಕಲ್ಪ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಗಂಗಾವತಿ : ಆರ್ಯವೈಶ್ಯ ಸಮಾಜದ ಯುವಜನತೆಯನ್ನು ಜಾಗತಿಕ ಮಟ್ಟದಲ್ಲಿ ಉದ್ಯಮಶೀಲರನ್ನಾಗಿಸುವ ಮತ್ತು ಸಮಾಜದ ಬಲವರ್ಧನೆಗೆ ಒತ್ತು ನೀಡುವ ಮಹದುದ್ದೇಶದಿಂದ ಹಮ್ಮಿಕೊಳ್ಳಲಾಗಿರುವ "ಗ್ಲೋಬಲ್ ಅಸ್ಸಿ ಲೆಟರ್ ವಿಷನ್ ಸಮಿಟ್"...

ಅಂಕಣಸುದ್ದಿ

ಜೆನ್-ಜಿ (Gen Z): ಡಿಜಿಟಲ್ ಯುಗದ ಬಂಡಾಯಗಾರರು ಮತ್ತು ಹೊಸ ಸಂಸ್ಕೃತಿಯ ರೂವಾರಿಗಳು.

ಮರ್ಚೆಡ್ ಡೇಸ್ ವಿಶೇಷ ಲೇಖನೆ|ಗಂಗಾವತಿ. ಇಂದಿನ ಯುವ ಜನಾಂಗವನ್ನು 'ಜೆನ್-ಜಿ' (Gen Z) ಅಥವಾ 'ಝೆಂಜಿ' ಎಂದು ಕರೆಯಲಾಗುತ್ತದೆ. ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಪ್ರಭಾವದಿಂದ ಬೆಳೆದಿರುವ ಈ ತಲೆಮಾರಿನ...

ಸುದ್ದಿ

ವೋಕಲ್ ಫಾರ್ ಲೋಕಲ್, ಸ್ವದೇಶಿ ಚಳುವಳಿಗೆ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರ ವಿಶೇಷ ಕರೆ ಹಾಗೂ ಕೈಮಗ್ಗ ಉತ್ಪನ್ನಗಳ ಬಳಕೆಗೆ ಒತ್ತು.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಗಂಗಾವತಿ : ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ದೇಶದ ಜನತೆಗೆ ಕರೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂದೇಶವನ್ನು ಗಂಗಾವತಿ ಶಾಸಕ ಗಾಲಿ ಜನಾರ್ಧನ...

ಸುದ್ದಿ

ಕೆ. ಮಲ್ಲಾಪುರದಲ್ಲಿ ಚಿರತೆ ಅಟ್ಟಹಾಸ, ಎರಡು ಕುರಿಗಳು ಬಲಿ, ಆತಂಕದಲ್ಲಿ ಗ್ರಾಮಸ್ಥರು.

  ಮರ್ಚೆಡ್ ಡೇಸ್ ಸುದ್ದಿ|ಕನಕಗಿರಿ. ಕನಕಗಿರಿ: ತಾಲೂಕಿನ ಕೆ. ಮಲ್ಲಾಪುರ ಗ್ರಾಮದಲ್ಲಿ ಚಿರತೆಯೊಂದು ದಾಳಿ ಮಾಡಿರುವ ಪರಿಣಾಮ ಎರಡು ಕುರಿಗಳು ಮೃತಪಟ್ಟ ದಾರುಣ ಘಟನೆ ಶುಕ್ರವಾರ ವರದಿಯಾಗಿದೆ. ಈ ಅನಿರೀಕ್ಷಿತ ಘಟನೆಯಿಂದಾಗಿ...

ಸುದ್ದಿ

ನ್ಯಾಯಕ್ಕಾಗಿ ಕೊನೆಯ ಅಸ್ತ್ರ, ಜಮೀನು ಹಕ್ಕಿಗಾಗಿ ‘ಎಸ್‌ಐಆರ್’ ಬಹಿಷ್ಕರಿಸಿದ ಜೋಗಿನ್ ರಮೇಶ್ ಕುಟುಂಬ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಗಂಗಾವತಿ: ವರ್ಷಗಳ ಕಾಲ ನ್ಯಾಯಕ್ಕಾಗಿ ನಡೆಸಿದ ಕಾನೂನು ಹೋರಾಟಗಳು ಕೇವಲ ಕಡತಗಳಲ್ಲೇ ಕರಗಿಹೋಗಿ, ಬೇಸತ್ತ ಕುಟುಂಬವೊಂದು ಈಗ ವ್ಯವಸ್ಥೆಯ ವಿರುದ್ಧವೇ ಸಿಡಿದೆದ್ದಿದೆ. ಗಂಗಾವತಿ ನಗರದ ವಾಲ್ಮೀಕಿ ಸರ್ಕಲ್...