ಸುದ್ದಿ

592 Articles
ಸುದ್ದಿ

ಪದವಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ಶ್ರೀ ಕೃಷ್ಣದೇವರಾಯ ವಿವಿ ‘ಗೋಲ್ಡನ್ ಚಾನ್ಸ್’ ಇಂದು ಪರೀಕ್ಷಾ ಫಲಿತಾಂಶ ಪ್ರಕಟ.

ಮರ್ಚೆಡ್ ಡೇಸ್ ಸುದ್ದಿ|ಬಳ್ಳಾರಿ ವಿವಿ. ಬಳ್ಳಾರಿ : ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಹುನಿರೀಕ್ಷಿತ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಪದವಿ ಶಿಕ್ಷಣದ ಅವಧಿಯಲ್ಲಿ ವಿವಿಧ ಕಾರಣಗಳಿಂದ ಪರೀಕ್ಷೆಗಳಲ್ಲಿ...

ಸುದ್ದಿ

ರಾಯಚೂರು ಜಿಲ್ಲಾ ಕಾಂಗ್ರೆಸ್ ನೂತನ ಸಾರಥಿಯಾಗಿ ಕೆ. ಶಾಂತಪ್ಪ ನೇಮಕ: ಕಾರ್ಯಕರ್ತರಲ್ಲಿ ಹೊಸ ಉತ್ಸಾಹ.

ಮರ್ಚೆಡ್ ಡೇಸ್ ಸುದ್ದಿ|ರಾಯಚೂರು. ರಾಯಚೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ನೂತನ ಜಿಲ್ಲಾ ಕಾಂಗ್ರೆಸ್ ಸಮಿತಿ (DCC) ಅಧ್ಯಕ್ಷರನ್ನು ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದೆ....

ಸುದ್ದಿ

ಚಳ್ಳೂರು ಕ್ಯಾಂಪ್ ವಿದ್ಯಾರ್ಥಿಗಳ ಬಸ್ ಸಮಸ್ಯೆಗೆ KVS ಪ್ರತಿಭಟನೆ.

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ: ತಾಲೂಕಿನ ಚಳ್ಳೂರು ಕ್ಯಾಂಪಿನ ವಿದ್ಯಾರ್ಥಿಗಳು ಶಾಲಾ -ಕಾಲೇಜುಗಳಿಗೆ ತೆರಳಲು ಇರುವ ಏಕೈಕ ಬಸ್ ಸೇವೆ ನಿಗದಿತ ಸಮಯಕ್ಕೆ ಸಂಚರಿಸದ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ...

ಸುದ್ದಿ

ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶರಣಬಸಪ್ಪ ಕೊಲ್ಕರ್ ಆಯ್ಕೆ

  ಹಿರಿಯ ಸಂಶೋಧಕನಿಗೆ ಸಾಹಿತ್ಯ ಸಮ್ಮೇಳನದ ಸಾರಥ್ಯ; ಜಿಲ್ಲೆಯ ಸಾಹಿತ್ಯಾಸಕ್ತರಲ್ಲಿ ಹರ್ಷ ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಕೊಪ್ಪಳ: ನಾಡು-ನುಡಿ, ಸಾಹಿತ್ಯ ಹಾಗೂ ಇತಿಹಾಸ ಸಂಶೋಧನಾ ಕ್ಷೇತ್ರದಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿರುವ ಇಲ್ಲಿನ...

ಸುದ್ದಿ

ಕೇಸರಿ ಕೋಟೆಯಲ್ಲಿ ‘ಹಳದಿ’ (ಟವಲ್) ಕ್ರಾಂತಿ: ಅಹಿಂದ (OBC) ಮತಬುಟ್ಟಿಗೆ ಕೈಹಾಕಲು ಬಿಜೆಪಿಯ ರಣತಂತ್ರ, ವಿಜಯೇಂದ್ರ ಪಾದಯಾತ್ರೆಯ ಒಳಮರ್ಮ!

ಮರ್ಚೆಡ್ ಡೇಸ್ ವಿಶೇಷ ವರದಿ|ಗಂಗಾವತಿ. ಗಂಗಾವತಿ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ಲಿಂಗಸುಗೂರಿನಿಂದ ಬಳ್ಳಾರಿಯವರೆಗೆ ಹಮ್ಮಿಕೊಂಡಿರುವ ಬೃಹತ್...

ಸುದ್ದಿ

ಬತ್ತಿದ ಕೆರೆಗೆ ಕೃಷ್ಣಾ ‘ಬಿ’ ಸ್ಕೀಮ್ ಆಸರೆ ನೀಡಿ: ಜನ ಜನವಾರಗಳು ಜೀವಜಲಕ್ಕಾಗಿ ಕನಕಗಿರಿ ಭಾಗದ ಗ್ರಾಮಸ್ಥರ ಒಕ್ಕೊರಲ ಕೂಗು.

  ಮರ್ಚೆಡ್ ಡೇಸ್ ಸುದ್ದಿ. ಕನಕಗಿರಿ: ತಾಲೂಕಿನ ಇಂಗಳದಾಳ್ ಗ್ರಾಮದ ವ್ಯಾಪ್ತಿಯಲ್ಲಿರುವ ಸುಮಾರು 107 ಎಕರೆ ವಿಸ್ತೀರ್ಣದ ಐತಿಹಾಸಿಕ ಕೆರೆ ಸಂಪೂರ್ಣವಾಗಿ ಒಣಗಿಹೋಗಿದ್ದು, ಸುತ್ತಮುತ್ತಲಿನ ಹಳ್ಳಿಗಳಲ್ಲಿ ತೀವ್ರ ಜಲಕ್ಷಾಮ ತಲೆದೂರಿದೆ. ಇಂಗಳದಾಳ್,...

ಸುದ್ದಿ

ಆನೆಗುಂದಿ ರಸ್ತೆ ಸುಮಾರು ತಿಂಗಳುಗಳಿಂದ ಸರಿಯಾದ ಬೀದಿ ದೀಪಗಳು ಇಲ್ಲ; ವಿದ್ಯಾರ್ಥಿನಿಯರು, ಭಕ್ತರು, ವಾಹನ ಸವಾರರಲ್ಲಿ ಆತಂಕ — ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಗಂಗಾವತಿ: ನಗರದ ಮುಕುಟಪ್ರಾಯ ಹಾಗೂ ಪ್ರಮುಖ ಹೆಗ್ಗುರುತಾಗಿರುವ ರಸ್ತೆಯೇ ಇಂದು ಅಕ್ಷರಶಃ ಕತ್ತಲ ಕೂಪವಾಗಿ ಮಾರ್ಪಟ್ಟಿದೆ. ನಗರದ ಜೀವನಾಡಿಯಾಗಿರುವ ಈ ಮಾರ್ಗವು ಕೇವಲ ಸ್ಥಳೀಯ ಸಂಪರ್ಕ ರಸ್ತೆಯಲ್ಲ;...

ಸುದ್ದಿ

ತುಂಗಭದ್ರಾ ತಟದಲ್ಲಿ ಕಾಶಿಯ ಗಂಗಾ ಆರತಿಯ ವೈಭವ: ಭಕ್ತಿಭಾವದಲ್ಲಿ ಮಿಂದೆದ್ದ ಹುಲಿಗೇಮ್ಮ ದೇವಿ ಕ್ಷೇತ್ರ.

ಮರ್ಚೆಡ್ ಡೇಸ್ ವಿಶೇಷ ಸುದ್ದಿ|ಹುಲಿಗಿ. ಕೊಪ್ಪಳ, ಸೆ. 8: ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಹುಲಿಗೇಮ್ಮ ದೇವಿ ಸನ್ನಿಧಿಯ ತುಂಗಭದ್ರಾ ನದಿ ತಟದಲ್ಲಿ ಮಂಗಳವಾರ ತುಂಗಭದ್ರಾ ಆರತಿ ಮಹೋತ್ಸವವು ಅತ್ಯಂತ ವಿಜೃಂಭಣೆ...