ಸುದ್ದಿ

592 Articles
ಸುದ್ದಿ

28 ನೇ ವಾರ್ಡ್ ವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ತಡೆ: ನಿವಾಸಿಗಳ ಹೋರಾಟಕ್ಕೆ  ಮೊದಲ ಹಂತದ ಜಯ.

  ಮರ್ಚೆಡ್ ಡೇಸ್ ಸುದ್ದಿ. (ಫಾಲೋ ಅಪ್) ಗಂಗಾವತಿ: ನಗರದ ಹಿರೇಜಂತಕಲ್ ಬೈಪಾಸ್ ರಸ್ತೆಯ ಬಸ್ ಡಿಪೋ ಸಮೀಪದ ವಸತಿ ಪ್ರದೇಶದಲ್ಲಿ ಅಳವಡಿಸಲು ಉದ್ದೇಶಿಸಿದ್ದ ಮೊಬೈಲ್ ಟವರ್ ನಿರ್ಮಾಣ ಕಾರ್ಯಕ್ಕೆ ಇದೀಗ...

ಸುದ್ದಿ

ಹತ್ತು ರೂಪಾಯಿಗಾಗಿ ನಡೆದ ಜಗಳ: ಮಾಜಿ ಗ್ರಾ.ಪಂ. ಸದಸ್ಯನ ಬರ್ಬರ ಹತ್ಯೆ; ಆರು ಮಂದಿ ಅರೆಸ್ಟ್.

  ಮರ್ಚೇಡ್ ಡೇಸ್ ಸುದ್ದಿ. ರಾಯಚೂರು: ತಾಲೂಕಿನ ಹಂಚಿನಾಳ ಕ್ಯಾಂಪ್ ಸಮೀಪದ ಪೆಟ್ರೋಲ್ ಬಂಕ್ ಒಂದರಲ್ಲಿ ಅತ್ಯಂತ ಸಣ್ಣ ವಿಚಾರಕ್ಕಾಗಿ ನಡೆದ ಜಗಳವು ಕೊಲೆಯಲ್ಲಿ ಅಂತ್ಯಗೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ....

ಸುದ್ದಿ

ನಿತ್ಯ ಹಸಿರು ಗಾಯಕಿ: ಎಸ್. ಜಾನಕಿಯವರಿಗೆ ಹಾಡಿನ ನಮನ.

ಮರ್ಚೆಡ್ ಡೇಸ್ ವಿಶೇಷ ವರದಿ. ದಕ್ಷಿಣ ಭಾರತದ ಸಂಗೀತ ಲೋಕದ ಕೋಗಿಲೆ, ದಶಕಗಳ ಕಾಲ ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ನೆಲೆಸಿದ್ದ ಗಾನ ಗಂಧರ್ವಿ ಎಸ್. ಜಾನಕಿಯವರು ವಿಧಿವಶರಾದ ಸುದ್ದಿ ತಿಳಿಯುತ್ತಿದ್ದಂತೆ, ಇಡೀ...

ಸುದ್ದಿ

ಗಾನಕೋಗಿಲೆ ಎಸ್. ಜಾನಕಮ್ಮ ಅವರ ಸ್ಮರಣಾರ್ಥ ಮೈಸೂರಿನಲ್ಲಿ ಸಂಗೀತ ಮೆಮೋರಿಯಲ್ ನಿರ್ಮಾಣ: ಹಂಸಲೇಖ ಘೋಷಣೆ.

  ಮರ್ಚೆಡ್ ಡೇಸ್ ಸುದ್ದಿ. ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು, ದಕ್ಷಿಣ ಭಾರತದ ಗಾನಕೋಗಿಲೆ ಎಸ್. ಜಾನಕಿ ಅವರ ಅಂತಿಮ ವಿಶ್ರಾಂತಿಯ ತಾಣವಾಗಬೇಕೆಂಬ ಅವರ ಅಪೇಕ್ಷೆಯನ್ನು ಸಾದರಪಡಿಸುತ್ತಿದೆ. ಹೈದರಾಬಾದ್‌ನ ಜೀವನವನ್ನು...

ಸುದ್ದಿ

ಹವಾಮಾನ ಮುನ್ಸೂಚನೆ : ಉತ್ತರ ಭಾರತದಲ್ಲಿ ಮಳೆ ಆರ್ಭಟ, ಕರ್ನಾಟಕಕ್ಕೆ ಏನಾಗಲಿದೆ?

  ಮರ್ಚೆಡ್ ಡೇಸ್ ವಿಶೇಷ ವರದಿ. ಜುಲೈ 14ರ ಸುಮಾರಿಗೆ ಉತ್ತರ ಬಂಗಾಳ ಕೊಲ್ಲಿಯಲ್ಲಿ ಹೊಸ ವಾಯುಭಾರ ಕುಸಿತ ಅಥವಾ ವಾಯುಚಲನೆ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ....

ಸುದ್ದಿ

ಮಸ್ಕಿಯಲ್ಲಿ ನಾಳೆ ಸಂಜೆ ಶಿವಮೊಗ್ಗ ರಂಗಾಯಣದ ‘ಸ್ವಾತಂತ್ರ್ಯದ ಓಟ’ ನಾಟಕದ ರಂಗ ಪ್ರದರ್ಶನ.

  ಮರ್ಚೆಡ್ ಡೇಸ್ ಸುದ್ದಿ. ರಾಯಚೂರು : ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ಶಿವಮೊಗ್ಗ ರಂಗಾಯಣದ ಹೆಮ್ಮೆಯ ನಾಟಕ 'ಸ್ವಾತಂತ್ರ್ಯದ ಓಟ' ಇದೀಗ ಮಸ್ಕಿ ಪಟ್ಟಣದ ರಂಗಾಸಕ್ತರಿಗೆ ದರ್ಶನ ನೀಡಲು ಸಜ್ಜಾಗಿದೆ. ಕೇಂದ್ರ...

ಸುದ್ದಿ

ಎಂ.ಪಿ. ಪ್ರಕಾಶ್ ಅವರದ್ದು ಸಜ್ಜನಿಕೆಯ ರಾಜಕಾರಣ; ಸ್ಮರಣೀಯ ಕಾರ್ಯಕ್ರಮದಲ್ಲಿ ಗಣ್ಯರ ಗುಣಗಾನ.

ಮರ್ಚೇಡ್ ಡೇಸ್ ಸುದ್ದಿ. ಹೂವಿನಹಡಗಲಿ: ಹೂವಿನಹಡಗಲಿಯ ಎಂ.ಪಿ. ಪ್ರಕಾಶ್ ಪ್ರತಿಷ್ಠಾನ ಹಾಗೂ ರಂಗಭಾರತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿರಿಯ ಮುತ್ಸದ್ದಿ ಎಂ.ಪಿ. ಪ್ರಕಾಶ್ ಅವರ ಜನ್ಮದಿನದ ಅಂಗವಾಗಿ ಅವರ ಪುತ್ಥಳಿ ಅನಾವರಣ ಸಮಾರಂಭವು...

ಸುದ್ದಿ

ಯುಗವೊಂದು ಅಂತ್ಯ: ಕನ್ನಡಿಗರ ಮನೆಮನದ ‘ಗಾನಕೋಗಿಲೆ’ ಎಸ್. ಜಾನಕಿ ಇನ್ನಿಲ್ಲ.

  ಮರ್ಚೆಡ್ ಡೇಸ್ ವಿಶೇಷ ವರದಿ. ಭಾರತೀಯ ಚಿತ್ರರಂಗದ ಸಂಗೀತ ಸಾಮ್ರಾಜ್ಯದಲ್ಲಿ ದಶಕಗಳ ಕಾಲ ತಮ್ಮ ಅಪ್ರತಿಮ ಕಂಠಸಿರಿಯಿಂದ ಕೋಟ್ಯಂತರ ಹೃದಯಗಳನ್ನು ಗೆದ್ದ 'ಗಾನಕೋಗಿಲೆ' ಎಸ್. ಜಾನಕಿ ಅವರು ಇಂದು ನಮ್ಮನ್ನಗಲಿದ್ದಾರೆ....