ಸುದ್ದಿ

592 Articles
ಸುದ್ದಿ

ಕನಕಗಿರಿ ತಾಲೂಕಿನ ಮಾಜಿ ಎಪಿಎಂಸಿ ಸದಸ್ಯ ರಾಮಚಂದ್ರಪ್ಪ ನಿಧನ: ಶೋಕ ಸಾಗರದಲ್ಲಿ ಆಕಳಕುಂಪಿ ಗ್ರಾಮ

  ಮರ್ಚೆಡ್ ಡೇಸ್ ಸುದ್ದಿ|ಕನಕಗಿರಿ. ಕನಕಗಿರಿ: ತಾಲೂಕಿನ ಆಕಳಕುಂಪಿ ಗ್ರಾಮದ ಪ್ರಮುಖ ಹಿರಿಯ ಮುಖಂಡರು ಹಾಗೂ ಮಾಜಿ ಎಪಿಎಂಸಿ ಸದಸ್ಯರಾದ ರಾಮಚಂದ್ರಪ್ಪ (ತಂದೆ ನಾಗಪ್ಪ) ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ...

ಸುದ್ದಿ

ಹಿರೇ ಜಂತಕಲ್ ವಿನಾಯಕ ಕನ್ನಡ ಶಾಲೆಯಲ್ಲಿ ಅರ್ಥಪೂರ್ಣ 80ನೇ ಸ್ವಾತಂತ್ರ್ಯೋತ್ಸವ ಆಚರಣೆ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಗಂಗಾವತಿ: ಸ್ಥಳೀಯ ವಿನಾಯಕ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇಶದ 80ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಶಾಲೆಯ ಆವರಣದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ...

ಸುದ್ದಿ

ರಾಯಚೂರಿನ ಗಮಗಮಿಸುವ ಮಂಡಕ್ಕಿ ಒಗ್ಗರಣಿ – ವಿಧಾನಸೌಧದ ‘ಫ್ರೀಡಂ ಹಬ್ಬ’ದಲ್ಲಿ ಜನರ ಅಚ್ಚುಮೆಚ್ಚಿನ ರುಚಿ.

ಮರ್ಚೆಡ್ ಡೇಸ್|ಬೆಂಗಳೂರು. ಬೆಂಗಳೂರಿನ : ಐತಿಹಾಸಿಕ ವಿಧಾನಸೌಧದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಿಸಲಾದ 'ಫ್ರೀಡಂ ಹಬ್ಬ' ಕಾರ್ಯಕ್ರಮವು ಅತ್ಯಂತ ಅದ್ಧೂರಿಯಾಗಿ ಹಾಗೂ ದೇಶಭಕ್ತಿಯ ಸಡಗರದಿಂದ ಜರುಗಿತು. ಈ ಸ್ವಾತಂತ್ರ್ಯ ಹಬ್ಬ ಹಾಗೂ...

ಸುದ್ದಿ

ಸ್ವಾತಂತ್ರ್ಯವೇ ನಮ್ಮ ಹೆಮ್ಮೆ: ಗಂಗಾವತಿಯಲ್ಲಿ ವಿಜೃಂಭಣೆಯಿಂದ ಜರುಗಿದ 80ನೇ ಸ್ವಾತಂತ್ರ್ಯ ದಿನಾಚರಣೆ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಗಂಗಾವತಿ: ಬ್ರಿಟಿಷರ ಎರಡು ಶತಮಾನಗಳ ಸುದೀರ್ಘ ಆಡಳಿತದ ಗುಲಾಮಗಿರಿಯಿಂದ ಭಾರತ ಮುಕ್ತಿ ಪಡೆದ ಐತಿಹಾಸಿಕ ದಿನವೇ ಆಗಸ್ಟ್ 15 ಎಂದು ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರ ರಾವ್...

ಸುದ್ದಿ

ನಿವೃತ್ತಿಯ ಬಳಿಕವೂ ನಿಲ್ಲದ ದೇಶಪ್ರೇಮ: ರಾಯಚೂರು ಜಿಲ್ಲೆಯ ಮರ್ಚೆಡ್ ಗ್ರಾಮದಲ್ಲಿ ವಿನೂತನವಾಗಿ ನೆರವೇರಿದ 80ನೇ ಸ್ವಾತಂತ್ರ್ಯೋತ್ಸವ.

ಮರ್ಚಡ್ ಡೇಸ್ ಸುದ್ದಿ|ರಾಯಚೂರು. ರಾಯಚೂರು: ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವುದರ ಜೊತೆಗೆ ನಿರಂತರವಾಗಿ ದೇಶಪ್ರೇಮದ ಪಾಠವನ್ನು ಬಿತ್ತುತ್ತಾ ಬಂದಿರುವ ನಿವೃತ್ತ ಶಿಕ್ಷಕ ಎಚ್.ಎಂ. ಬಾಬಾ ಅವರು, ಈ ಬಾರಿ ತಮ್ಮ ನಿವೃತ್ತಿಯ ನಂತರವೂ...

ಸುದ್ದಿ

ಸ್ವಾತಂತ್ರ್ಯ ದಿನಾಚರಣೆ ಹಾಗೂ ಶ್ರಾವಣ ಸಂಭ್ರಮ; ಅಂಜನಾದ್ರಿಯಲ್ಲಿ ತ್ರಿವರ್ಣ ಹೂವಿನ ಅಲಂಕಾರದೊಂದಿಗೆ ವಿಜೃಂಭಣೆಯ ಪೂಜೆ, 40 ಸಾವಿರಕ್ಕೂ ಅಧಿಕ ಭಕ್ತರ ಭೇಟಿ.

  ಮರ್ಚೆಡ್ ಡೇಸ್ ಸುದ್ದಿ|ಅಂಜನಾದ್ರಿ. ಗಂಗಾವತಿ: ಹನುಮನ ಜನ್ಮಸ್ಥಳವೆಂದೇ ಖ್ಯಾತಿ ಪಡೆದಿರುವ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಇಂದು ಶ್ರಾವಣ ಮಾಸದ ವಿಶೇಷ ಪೂಜೆ ಹಾಗೂ 80ನೇ ಸ್ವಾತಂತ್ರ್ಯೋತ್ಸವದ  ಸಂಭ್ರಮ ಜೋಡಿ ಕಳೆಕಟ್ಟಿತು....

ಸುದ್ದಿ

ಭಾರತ ಭಾಗ್ಯವಿಧಾತ: ಬಾಬಾ ಸಾಹೇಬ ಅಂಬೇಡ್ಕರರ ಸಾಂವಿಧಾನಿಕ ಮಾರ್ಗದಲ್ಲಿ ಸ್ವತಂತ್ರ ಭಾರತವನ್ನು ಮುನ್ನಡೆಸೋಣ: ಡಾ. ಕರಿಗೂಳಿ.

ಮರ್ಚೆಡ್ ಡೇಸ್ ಸುದ್ದಿ|ಶ್ರೀರಾಮನಗರ. ಗಂಗಾವತಿ : ತಾಲ್ಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ  ಮಹಾತ್ಮ...

ಸುದ್ದಿ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ 228ನೇ ಜಯಂತಿ ಹಾಗೂ 80ನೇ ಸ್ವಾತಂತ್ರ್ಯ ದಿನಾಚರಣೆ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಗಂಗಾವತಿ: ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 228ನೇ ಜಯಂತಿಯನ್ನು ಹಾಗೂ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಮಾಜದ ಮುಖಂಡರು, ಅಭಿಮಾನಿಗಳು ಹಾಗೂ ಸಾರ್ವಜನಿಕರ...