Home Tayappa Marched
Written by

599 Articles
ಸುದ್ದಿ

ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಶಿಕ್ಷಣ ಅಗತ್ಯ: ಡಾ. ಶರಣಬಸಪ್ಪ ಕೋಲ್ಕಾರ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಕಲಿಕೆಯು ಕೇವಲ ಪದವಿ, ಉದ್ಯೋಗಕ್ಕೆ ಸೀಮಿತವಾಗಬಾರದು; ಜೀವನದ ಮೌಲ್ಯ, ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಬೇಕು | ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ...

ಸುದ್ದಿ

ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನವಾದಾಗ ಮಾತ್ರ ಶಿಕ್ಷಣಕ್ಕೆ ನಿಜವಾದ ಮೌಲ್ಯ: ಡಾ. ಶರಣಬಸಪ್ಪ ಕೋಲ್ಕಾರ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಕಲಿಕೆಯು ಕೇವಲ ಪದವಿ, ಉದ್ಯೋಗಕ್ಕೆ ಸೀಮಿತವಾಗಬಾರದು; ಜೀವನದ ಮೌಲ್ಯ, ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳನ್ನು ಬೆಳೆ ಬೆಳೆಸಿಕೊಳ್ಳಬೇಕು | ಗಂಗಾವತಿ ಶ್ರೀ ಕೊಲ್ಲಿ ನಾಗೇಶ್ವರ ಗಂಗಯ್ಯ...

ಸುದ್ದಿ

ಹಾಸನಾಂಬೆ ಭಕ್ತರ ಆಯಾಸ ನೀಗಿಸಿದ ಸೇವಾದಳ ವಿದ್ಯಾರ್ಥಿನಿ: ನೃತ್ಯ ಮಾಡಿ ಮನಗೆದ್ದ ಯುವತಿ.

ಮರ್ಚೆಡ್ ಡೇಸ್ ಸುದ್ದಿ|ಹಾಸನ. ಹಾಸನ: ನಗರದ ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನೋತ್ಸವದ ಸಂದರ್ಭದಲ್ಲಿ ಭಕ್ತರ ಗಮನ ಸೆಳೆಯುವ ವಿಶಿಷ್ಟ ಘಟನೆಯೊಂದು ನಡೆದಿದೆ. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆಯ ದರ್ಶನಕ್ಕಾಗಿ...

ಅಂಕಣಸುದ್ದಿ

ಕಾಡಿನ ಮಕ್ಕಳ ಕನ್ನಡ ಗತ್ತು: ಅಣ್ಣಾವ್ರ ಹಾಡಿಗೆ ಮೈಮರೆತು ಕುಣಿದ ಆಫ್ರಿಕನ್ ಮೂಲದ ಸಿದ್ದಿ ಸಮುದಾಯ.

ವಿಶೇಷ ಲೇಖನ|ಮರ್ಚೆಡ್ ಡೇಸ್. (ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಸಿದ್ದಿ ಜನಾಂಗದ ಅವರ ನೃತ್ಯ ಅನಾವರಣ) ಸಾಮಾಜಿಕ ಜಾಲತಾಣದ ಪರದೆಯ ಮೇಲೆ ಬೆರಳುಗಳನ್ನು ಆಡಿಸುತ್ತಿರುವಾಗ ಹಠಾತ್ತನೆ ಕಣ್ಣಿಗೆ ಬೀಳುವ ಆ...

ಸುದ್ದಿ

ಸತತ ಪ್ರಯತ್ನ ಮತ್ತು ನಿರಂತರ ಅಧ್ಯಯನವೇ ಯಶಸ್ಸಿನ ಮೂಲಮಂತ್ರ: ಡಾ. ಶಿವರಾಜ ಗುರಿಕಾರ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಶ್ರೀ ಕೊಲ್ಲಿ ನಾಗೇಶ್ವರ ರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂ.ಕಾಂ ವಿಭಾಗದ ಫ್ರೆಶರ್ಸ್ ಡೇ ಸಂಭ್ರಮ. ಗಂಗಾವತಿ :ಜೀವನದಲ್ಲಿ ಅಂದುಕೊಂಡ ಗುರಿ ತಲುಪಲು ನಿರಂತರ...

ಸುದ್ದಿ

ಮದಕರಿಪುರ ಗೋಕಟ್ಟೆಗೆ ಭದ್ರಾ ನಾಲೆಯ ನೀರು: ಮುಖ್ಯಮಂತ್ರಿಗಳಿಗೆ ಯುವ ಕರ್ನಾಟಕ ವೇದಿಕೆಯಿಂದ ಮನವಿ, ಶೀಘ್ರ ಕ್ರಮದ ಭರವಸೆ.

ಮರ್ಚೆಡ್ ಡೇಸ್ ಸುದ್ದಿ|ಚಿತ್ರದುರ್ಗ. ಚಿತ್ರದುರ್ಗ: ತಾಲೂಕಿನ ಮದಕರಿಪುರ ಗ್ರಾಮದ ಬಹುದಿನಗಳ ಬೇಡಿಕೆಯಾದ ಗ್ರಾಮದ ಗೋಕಟ್ಟೆಗೆ ಭದ್ರಾ ಮೇಲ್ದಂಡೆ ಯೋಜನೆ ನಾಲೆಯ ಮೂಲಕ ನೀರು ಹರಿಸುವಂತೆ ಒತ್ತಾಯಿಸಿ ಯುವ ಕರ್ನಾಟಕ ವೇದಿಕೆಯ ಚಿತ್ರದುರ್ಗ...

ಅಂಕಣಸುದ್ದಿ

ಸಿಂಗಲ್ ಸ್ಕ್ರೀನ್ ಕಣ್ಣೀರು ಮತ್ತು ಮಲ್ಟಿಪ್ಲೆಕ್ಸ್ ಸಾಮ್ರಾಜ್ಯ: ಬೆಳ್ಳಿಪರದೆಯ ಹೊಸ ಅಧ್ಯಾಯ.

ಮರ್ಚೆಡ್ ಡೇಸ್|ವಿಶೇಷ ಲೇಖನ: ಹಳ್ಳಿ ಸೊಗಡಿನ ‘ಪ್ರೇಮದ ಊರಲ್ಲಿ’ ತಂದ ಹೌಸ್‌ಫುಲ್ ನೆನಪುಗಳಿಂದ ನೂರಾರು ಕೋಟಿಗಳ ಪಿವಿಆರ್-ಐನಾಕ್ಸ್ ಕ್ರಾಂತಿಯಾಗಿ ಬೆಳೆದ ಒಂದು ರೋಚಕ ಪಯಣ. ಕಳೆದ ತಿಂಗಳು ತೆರೆಕಂಡ ಕನ್ನಡದ ಅಪ್ಪಟ...

ಸುದ್ದಿ

ನ್ಯಾಯದಂಗಳದಲ್ಲೇ ರಂಪಾಟ: ದೇವದುರ್ಗ ಕೋರ್ಟ್ ಆವರಣದಲ್ಲಿ ಇಬ್ಬರ ನಡುವೆ ಮಾರಾಮಾರಿ.

        ಮರ್ಚೆಡ್ ಡೇಸ್ ಸುದ್ದಿ|ದೇವದುರ್ಗ. ಅಕ್ರಮ ಸಂ... ಆರೋಪದ ಹಿನ್ನೆಲೆಯಲ್ಲಿ ಗಲಾಟೆ ನಡೆದಿರುವ ಶಂಕೆ; ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಸಾರ್ವಜನಿಕರ ಎದುರೇ ಹೊಡೆದಾಟ, ಬೆಚ್ಚಿಬಿದ್ದ ಜನರು....

ಸುದ್ದಿ

ಕರವೇ ಯುವಶಕ್ತಿ ರಾಜ್ಯಾಧ್ಯಕ್ಷ ಆರ್. ವಿಜಯ್ ಕುಮಾರ್ ಹಾಗೂ ಜಿಲ್ಲಾಧ್ಯಕ್ಷ ಪಿ. ಭಾಸ್ಕರ್ ನಾಯಕ್ ನೇತೃತ್ವದಲ್ಲಿ ಹೊಸಪೇಟೆಯಲ್ಲಿ ಅರ್ಥಪೂರ್ಣ ರಾಜ್ಯೋತ್ಸವ: ರೋಗಿಗಳಿಗೆ ಹಣ್ಣು-ಹಾಲು ವಿತರಣೆ.

ಮರ್ಚೆಡ್ ಡೇಸ್ ಸುದ್ದಿ|ವಿಜಯನಗರ (ಹೊಸಪೇಟೆ) ಹೊಸಪೇಟೆ: ಕರ್ನಾಟಕ ರಕ್ಷಣಾ ವೇದಿಕೆ ಯುವಶಕ್ತಿ ಸಂಘಟನೆಯ ವತಿಯಿಂದ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ, ಸಂಭ್ರಮ ಹಾಗೂ ಜನಪರ ಸೇವೆಯೊಂದಿಗೆ ಆಚರಿಸಲಾಯಿತು....