Home Tayappa Marched
Written by

601 Articles
ಸುದ್ದಿ

ಬುಲೆಟ್ ಸವಾರನ ಮೇಲೆ ಭೀಕರ ಹಲ್ಲೆ – ರಕ್ತದ ಮಡುವಿನಲ್ಲಿ ಒದ್ದಾಡಿದ ಯುವಕ.

ಮರ್ಚೇಡ್ ಡೇಸ್ ಸುದ್ದಿ|ರಾಯಚೂರು. ರಾಯಚೂರು : ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಗಂಭೀರ ಸವಾಲೊಡ್ಡುವಂತಹ ಆಘಾತಕಾರಿ ಘಟನೆಯೊಂದು ವರದಿಯಾಗಿದ್ದು, ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ನಲ್ಲಿ ಉತ್ಸಾಹದಿಂದ ತೆರಳುತ್ತಿದ್ದ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳು...

ಸುದ್ದಿ

ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಭೀಕರ ವಿಷಾನಿಲ ಸೋರಿಕೆ, ಮೂವರು ಕಾರ್ಮಿಕರು ದಾರುಣ ಸಾವು, ಹಲವರು ಅಸ್ವಸ್ಥತೆ.

ಮರ್ಚೆಡ್ ಡೇಸ್ ಸುದ್ದಿ|ಯಾದಗಿರಿ. ಯಾದಗಿರಿ: ಜಿಲ್ಲೆಯ ಪ್ರಮುಖ ಕೈಗಾರಿಕಾ ಕೇಂದ್ರವಾದ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕೆಮಿಕಲ್ ಕಾರ್ಖಾನೆಯಲ್ಲಿ ಸಂಭವಿಸಿದ ಅನಿಲ ಸೋರಿಕೆ ದುರಂತವು ಇಡೀ ಪ್ರದೇಶದಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ. ಈ...

ಸುದ್ದಿ

ಗಂಗಾವತಿಯಲ್ಲಿ ಧೂಳಿನ ಹಾವಳಿ ಹಾಗೂ ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಸಾರ್ವಜನಿಕರ ಆಕ್ರೋಶ: ರಸ್ತೆ ತಡೆ ನಡೆಸಿ ಪ್ರತಿಭಟನೆ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಗಂಗಾವತಿ : ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಧೂಳಿನ ಹಾವಳಿ ಹಾಗೂ ನಮೆಗಡಿಸಿಕೊಳ್ಳುತ್ತಿರುವ ರಸ್ತೆ ಕಾಮಗಾರಿಯ ವಿಳಂಬ ಧೋರಣೆಯನ್ನು ಖಂಡಿಸಿ, ಇಂದು ಮುಂಜಾನೆ  ಸ್ಥಳೀಯ ಸಾರ್ವಜನಿಕರು  ಮತ್ತು...

ಸುದ್ದಿ

ಆಕಳಕುಂಪಿಯಲ್ಲಿ ಚಿರತೆ ಭೀತಿ, ರಾತ್ರಿ ವೇಳೆ ನಾಯಿಗಳೇ ಟಾರ್ಗೆಟ್, ಆತಂಕದಲ್ಲಿ ರೈತರು.

ಮರ್ಚೆಡ್ ಡೇಸ್ ಸುದ್ದಿ|ಕೊಪ್ಪಳ. ಕನಕಗಿರಿ: ತಾಲೂಕಿನ ಕರಡೋಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಕಳಕುಂಪಿ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ದಿನದಿಂದ ದಿನಕ್ಕೆ ಚಿರತೆ ದಾಳಿ ಪ್ರಕರಣಗಳು ಹೆಚ್ಚುತ್ತಿವೆ. ರಾತ್ರಿ ವೇಳೆ ಹೊಲಗಳಲ್ಲಿ ಕಾವಲಿರುವ...

ಸುದ್ದಿ

ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಕಷ್ಟ, ದೂರದ ಊರುಗಳ ಅಭ್ಯರ್ಥಿಗಳ ಪರದಾಟ ಮತ್ತು KEA-KPSC ವ್ಯವಸ್ಥೆಯ ಗಂಭೀರ ಮರುಚಿಂತನೆ ಅಗತ್ಯ.

ಮರ್ಚೆಡ್ ಡೇಸ್ ಸುದ್ದಿ|ಬೆಂಗಳೂರು. ಬೆಂಗಳೂರು : ಕರ್ನಾಟಕದ ಮೂಲೆ ಮೂಲೆಗಳಿಂದ ಸರ್ಕಾರಿ ಉದ್ಯೋಗದ ಕನಸು ಹೊತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬರುವ ಲಕ್ಷಾಂತರ ಯುವ ಜನತೆ ಅನುಭವಿಸುತ್ತಿರುವ ಯಾತನೆ ಅಷ್ಟಿಷ್ಟಲ್ಲ. ಕೇವಲ...

ಸುದ್ದಿ

ಮಳೆಯಾಶ್ರಿತ ಬದುಕಿನ ದುರಂತ, ತೀರ್ಥಳ್ಳಿಯಲ್ಲಿ ಗುಡ್ಡ ಕುಸಿದು ಕೊಪ್ಪಳದ ಒಂದೇ ಕುಟುಂಬದ ಮೂವರು ಸಾವು.

  ಮರ್ಚೆಡ್ ಡೇಸ್ ಸುದ್ದಿ|ಕೊಪ್ಪಳ. ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ ಕಕ್ಕರಗೋಳ ಗ್ರಾಮದಲ್ಲಿ ಮಳೆಯಿಲ್ಲದೆ ಕಂಗಾಲಾಗಿದ್ದ ರೈತ ಕುಟುಂಬವೊಂದು, ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ತೆರಳಿದ್ದ ವೇಳೆ ಭೀಕರ...

ಸುದ್ದಿ

ವೀರಪ್ಪನ್ ಮಾಜಿ ಸಹಚರನ ಬದುಕು ಬದಲಿಸಿದ ರಂಗಭೂಮಿ ಹಾಗೂ ಪತ್ರಿಕೋದ್ಯಮ: ಬಳ್ಳಾರಿಯಲ್ಲಿ ಪ್ರೇರಣಾದಾಯ್ಕ ಸಂವಾದ.

ಮರ್ಚೆಡ್ ಡೇಸ್ ಸುದ್ದಿ|ಬಳ್ಳಾರಿ. ಬಳ್ಳಾರಿ: ರಂಗಭೂಮಿ ಮತ್ತು ಪತ್ರಿಕೋದ್ಯಮವು ವ್ಯಕ್ತಿಯೊಬ್ಬನ ಜೀವನದ ದಿಕ್ಕನ್ನು ಸಂಪೂರ್ಣವಾಗಿ ಬದಲಿಸಬಲ್ಲದು ಎಂಬುದಕ್ಕೆ ಕುಖ್ಯಾತ ಕಾಡುಗಳ್ಳ  ವೀರಪ್ಪನ್ ಮಾಜಿ ಸಹಚರ ಅಂಬುರಾಜ್ ಅವರ ಜೀವನವೇ ಸಾಕ್ಷಿಯಾಗಿದೆ ಎಂದು...

ಸುದ್ದಿ

ಖಾಕಿ ಉಡುಪಿನಲ್ಲೂ ಸ್ಪಂದಿಸುವ ತಾಯಂದಿರ ಹೃದಯ: ಪರೀಕ್ಷೆ ಬರೆಯುತ್ತಿದ್ದ ತಾಯಿಯ ಮಗುವನ್ನು ಜೋಗುಳಕಟ್ಟಿ ಮಲಗಿಸಿದ ಮಹಿಳಾ ಪೊಲೀಸರು.

ಮರ್ಚೆಡ್ ಡೇಸ್ ಸುದ್ದಿ|ಬೆಂಗಳೂರು. ಬೆಂಗಳೂರಿನ: ಬನಶಂಕರಿಯ ಕೃಷ್ಣಾ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಭಾನುವಾರ ನಡೆದ ಪೊಲೀಸ್ ಕಾನ್ಸ್‌ಟೆಬಲ್ ನೇಮಕಾತಿ ಪರೀಕ್ಷೆಯ ವೇಳೆ ಹೃದಯಸ್ಪರ್ಶಿಯಾದ ಮತ್ತು ಸಮಾಜಕ್ಕೆ ಮಾದರಿಯಾಗುವಂತಹ ಘಟನೆಯೊಂದು ನಡೆದಿದೆ. ಸರ್ಕಾರಿ...

ಸುದ್ದಿ

ಶಿವಾನಂದ ಮನ್ಯಾ ನಾಯ್ಕ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪ್ರದಾನ.

ಮರ್ಚೆಡ್ ಡೇಸ್ ಸುದ್ದಿ|ಕಲಬುರಗಿ. ಕಲಬುರಗಿ : ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಎಂಬಂತೆ, ಗುಲಬರ್ಗಾ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಸಂಶೋಧನಾ ವಿದ್ಯಾರ್ಥಿ ಶಿವಾನಂದ ಮನ್ಯಾ ನಾಯ್ಕ ಅವರು...