Home Tayappa Marched
Written by

601 Articles
ಸುದ್ದಿ

ಮಾತ್ರೆ ಮಾರಾಟಕ್ಕೂ ನಿಯಮ, ಬಳಕೆಗೂ ನಿಗಾ: ನಕಲಿ ಔಷಧಿ ವಿರುದ್ಧ ಕೇಂದ್ರದ ಸಮರ.

ಮರ್ಚೆಡ್ ಡೇಸ್ ಸುದ್ದಿ|ಬೆಂಗಳೂರು. ಬೆಂಗಳೂರು: ಔಷಧಿಗಳ ಅನಿಯಂತ್ರಿತ ಹಾಗೂ ಅಸಮರ್ಪಕ ಬಳಕೆಯಿಂದ ಉಂಟಾಗಬಹುದಾದ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಡಿವಾಣ ಹಾಕಲು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಇದೀಗ ಕಟ್ಟುನಿಟ್ಟಿನ...

ಸುದ್ದಿ

ಕುರುಹಿನ ಶೆಟ್ಟಿ ಸಮಾಜದ ಯುವ ಮುಖಂಡ ಪರಶುರಾಮ ತಟ್ಟಿ ನಿಧನ: ಗಣ್ಯರ ಸಂತಾಪ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಗಂಗಾವತಿ: ನಗರದ ಪಂಪಾನಗರ ನಿವಾಸಿ ಹಾಗೂ ಕುರುಹಿನ ಶೆಟ್ಟಿ ಸಮಾಜದ ಯುವ ಮುಖಂಡ ಪರಶುರಾಮ ತಟ್ಟಿ (48) ಅವರು ಅನಾರೋಗ್ಯದ ಕಾರಣ ಕೊಪ್ಪಳದಲ್ಲಿ ನಿಧನರಾಗಿದ್ದಾರೆ. ಪಂಪಣ್ಣ...

ಸುದ್ದಿ

ರೈತರು ಮತ್ತು ಕುರಿಗಾಹಿಗಳಿಗೆ ಸಿಹಿಸುದ್ದಿ: ಸೈದಾಪುರದಲ್ಲಿ ನಾಳೆಯಿಂದ ಜಾನುವಾರು, ಕುರಿ-ಆಡು ಸಂತೆ ಆರಂಭ!

  ಮರ್ಚೆಡ್ ಡೇಸ್ ಸುದ್ದಿ|ಸೈದಾಪುರ. ಯಾದಗಿರಿ ಜಿಲ್ಲೆಯ ಸೈದಾಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರು, ರೈತರು ಮತ್ತು ಕುರಿಗಾಹಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಮ್ಮ ಜಾನುವಾರು, ಕುರಿ ಹಾಗೂ ಆಡುಗಳನ್ನು ಮಾರಾಟ...

ಸುದ್ದಿ

ಕಲಬುರ್ಗಿಯಲ್ಲಿ ಸಿದ್ದರಾಮಯ್ಯ ಪುತ್ಥಳಿ ತೆರವು: ಗಂಗಾವತಿಯಲ್ಲಿ ಅಹಿಂದ, ಕುರುಬ ಸಮಾಜದಿಂದ ಬೃಹತ್ ಬೈಕ್ ರ‍್ಯಾಲಿ, ತೀವ್ರ ಆಕ್ರೋಶ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಗಂಗಾವತಿ: ಕಲಬುರ್ಗಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ಥಳಿಯನ್ನು ರಾತ್ರೋರಾತ್ರಿ ತೆರವುಗೊಳಿಸಿರುವುದನ್ನು ಖಂಡಿಸಿ, ಗಂಗಾವತಿ ತಾಲೂಕು ಕುರುಬ ಸಮಾಜ ಹಾಗೂ ಅಹಿಂದ...

ಸುದ್ದಿ

ಹಾಸ್ಟೆಲ್‌ನಿಂದ ರಸ್ತೆಗೆ ಹರಿಯುವ ಕೊಳಚೆ ನೀರು: ದುರ್ವಾಸನೆ, ಸೊಳ್ಳೆ ಕಾಟಕ್ಕೆ ಕಂಗಾಲಾದ ವಡ್ಡರ ಓಣಿ ನಿವಾಸಿಗಳು!

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಗಂಗಾವತಿ: ನಗರದ 19ನೇ ವಾರ್ಡಿನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCWD - 2802) ಅಡಿಯಲ್ಲಿ ಗಂಗಾವತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ' ಡಿ. ದೇವರಾಜ ಅರಸು ಮೆಟ್ರಿಕ್ ನಂತರದ...

ಸುದ್ದಿ

ಅಕ್ಟೋಬರ್ 2ರಿಂದ 4ರವರೆಗೆ ಕರ್ನೂಲ್ ಸಾಹೇಬ್ ಉರುಸ್-ಎ-ಶರೀಫ್ ಮಹೋತ್ಸವ.

ಸಿದ್ಧತೆ ಚುರುಕು: 41ನೇ ವಾರ್ಷಿಕ ಮಹೋತ್ಸವದ ಭಿತ್ತಿಪತ್ರ(ಪೋಸ್ಟರ್) ಅನಾವರಣ. ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಗಂಗಾವತಿ: ನಗರದ ಬೇರೊನಿ ಆಬಾದಿ ಮಸೀದಿ ಆವರಣದಲ್ಲಿರುವ ಐತಿಹಾಸಿಕ ಕರ್ನೂಲ್ ಸಾಹೇಬ್ ದರ್ಗಾ ಶರೀಫ್‌ನಲ್ಲಿ ಹಜರತ್ ಕರ್ನೂಲ್...

ಸುದ್ದಿ

ಪತ್ರಿಕಾರಂಗ ಸೇವಾ ಕ್ಷೇತ್ರವಾಗಿ ಉಳಿದಿಲ್ಲ, ಪತ್ರಕರ್ತರಿಗೆ ಸೇವಾ ಭದ್ರತೆ ಇಲ್ಲ:ಕೆ.ನಿಂಗಜ್ಜ.

  ಮರ್ಚೆಡ್ ಡೇಸ್ ಸುದ್ದಿ|ಕನಕಗಿರಿ. ಕನಕಗಿರಿ: ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮ ಸೇವಾ ಕ್ಷೇತ್ರವಾಗಿ ಉಳಿದಿಲ್ಲ ಪತ್ರಕರ್ತರು ಮತ್ತು ಪತ್ರಿಕೋದ್ಯಮ ಎರಡು ಬೇರೆ ಬೇರೆಯಾಗಿವೆ ಆದ್ದರಿಂದ ಪತ್ರಕರ್ತರಿಗೆ ಸೇವಾ ಭದ್ರತೆ ಕಾಡುತ್ತಿದೆ...

ಸುದ್ದಿ

ಹೆತ್ತ ಕರುವನ್ನು ಕಸಿದ ಅತಿವೇಗದ ಆಟೋ: ಜೀವವಿಲ್ಲದ ಕಂದನನ್ನು ನೆಕ್ಕಿ ಎಬ್ಬಿಸಲು ಯತ್ನಿಸಿದ ತಾಯಿ ಹಸು!

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಗಂಗಾವತಿ: ನಗರದ  ಸಂತೆಬೈಲು ಮುಖ್ಯ ರಸ್ತೆಯಲ್ಲಿ  ಸೋಮವಾರ ಸಂಜೆ  ನಡೆದ ಆ ಒಂದು ದಾರುಣ ಘಟನೆ ಕಂಡವರ ಎದೆ ನಡುಗಿಸಿದೆ. ನಿತ್ಯವೂ ಜನಜಂಗುಳಿಯಿಂದ ಗಿಜಿಗುಡುವ ಎಸ್.ಬಿ.ಐ...

ಸುದ್ದಿ

ಭಕ್ತಿಗೊಲಿದ ವರುಣ: ಒಣಗಿದ ನೆಲದಲ್ಲಿ ಗಣಪನ ವಿಸರ್ಜನೆ, ಕರಗಿಸಲು ಬೆನ್ನಲ್ಲೇ ಧರೆಗಿಳಿದ ಮಳೆರಾಯ!

ಮರ್ಚೆಡ್ ಡೇಸ್ ಸುದ್ದಿ|ಅನಂತಪುರ. ಕರ್ನೂಲು:ಆಂಧ್ರಪ್ರದೇಶದ ರಾಯಲಸೀಮೆ ಭಾಗದ ತೀವ್ರ ಬರಪೀಡಿತ ಪ್ರದೇಶವಾದ ಅನಂತಪುರ-ಕರ್ನೂಲು ಗ್ರಾಮೀಣ ಭಾಗದಲ್ಲಿ ಈ ಘಟನೆ ನಡೆದಿದೆ. ಸುತ್ತಮುತ್ತಲಿನ ಹಳ್ಳಿಗರು ಭಕ್ತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಹತ್ತಿರದ...